ನೀನು ನನ್ನನ್ನು ದೂರ ತಳ್ಳಲು ನಿರ್ಧರಿಸಿದರೆ
ನಾನು ಯಾವುದೇ ನೆಪವಿಲ್ಲದೆ ಖಚಿತವಾಗಿ ಹೋಗುತ್ತೇನೆ...
ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ...
ಸಿಗುವ ನೂರು ವಸ್ತುಗಿಂತ ಸಿಗದೇ ಇರೋ ಒಂದು ವಸ್ತು ಮಾತ್ರ ಮನಸು ಗೆದ್ದಿರುತೆ...
ನೀನೇ ನನ್ನ ಬಿಟ್ಟ ಬದಕ್ತಿಯಾ ಅಂದಮೇಲೆ
ನಾ ಸಾಯೋದ್ರಲಿ ಅರ್ಥ ಇಲ್ಲ...
ಓದಿನಿಂದ ಕಲಿತ ಪಾಠಗಳು ಮರೆತರು ಮರೆಯಬಹುದು ಆದರೆ ಜೀವನದಲ್ಲಿ ಅನುಭವದಿಂದ ಕಲಿತ ಪಾಠಗಳು ಮರೆಯಲು ಸಾಧ್ಯವಿಲ್ಲ...
ನೀನು ಮನಸು ಮಾಡಿದರೆ
ನಿನ್ನ ಹಣೆಬರಹ ಇಷ್ಟೆ ಅಂದವರೂ ಸಹ...
ನಿನ್ನ ಮುಂದೆ ತಲೆ ತಗ್ಗಿಸುವ ತಾಕತ್ತು ನಿನ್ನಲ್ಲಿದೆ...
ನಾವು ಹೇಗೆ ಬದಕುಬೇಕು ಅಂದ್ರೆ ನಮ್ಮ ಬಗ್ಗೆ ಯಾರಾದ್ರೂ ಕೆಟ್ಟದಾಗಿ ಮಾತಾಡಿದ್ರೆ. ಮಾತಾಡಿದವರನ್ನೆ ಜಗತ್ತು ಕೆಟ್ಟದಾಗಿ ನೋಡಬೇಕು....
"ಯಶಸ್ಸು ಶಬ್ದ ಮಾಡುವಷ್ಟು ಸದ್ದಿಲ್ಲದೆ ಕೆಲಸ ಮಾಡಿ."
ಮುಖ ತುಂಬ್ಬ ಕಳೆ ಕೈ ತುಂಬಾ ಸಗಣಿ
ಮೂವತ್ತಎರೆಡು ಹಲ್ಲು ಬಿಟ್ಟ ಕಿಸದ್ರೆ ಹೊಟ್ಟೆಯುರಿಗೆ ಎದೆಯಲ್ಲಿ ಬೋರ್ವೆಲ್ ಕೊರದಂಗೆ ಆಗತೆ ಕಣ್ಣೆ...
ಇಲ್ಲಿಂದ ಶುರು ಪ್ರೀತಿ ವ್ಯವಸಾಯ....
ಕನಸಿನ ಕಣ್ಣೀರಿನಿಂದ ಬೇಳೆಸಿದೆನು ಹೂ ಒಂದನ್ನು
ಮೂಡಿ ಜಾರಿ ಹೋದಾಗ ಕಣ್ಣೊಳಗೆ ನಿರಾದೇನೂ....
ಆದರೆ ಹುಡಗಿ ಲೈಫ್ ನಲ್ಲಿ ಮರತಿದ್ರು ನೆನಪಲ್ಲಿ ಇರೋ ಹಂತಾ ಹುಡಗಾ ಇರತಾನೆ...
ನಾವು ಬೇರೆಯವರಿಗೆ ವೈಟ್ ಮಾಡ್ತವಿದಿವಿ ಆದ್ರೆ
ಅದರ ಅರ್ಥ ನಮಗೆ ಬೇರೆ ಕೆಲಸ ಇಲ್ಲ ಅಂತ ಅಲ್ಲ.... ಅವು ನೀಮಸ್ಟು ಇಂಪಾರ್ಟೆಂಟ್ ಇಲ್ಲ ಅಂತ ಅರ್ಥ.....!
ದೇವಸ್ತಾನ ದಲ್ಲಿ ಧರ್ಮ ದರ್ಶನಕ್ಕೆ ದೊಡ್ಡ ಕ್ವಿ ಇರುತ್ತೆ..
50 ರೂಪಾಯಿ ಗೆ ಚಿಕ್ ಕ್ವಿ ಇರುತ್ತೆ.
500 ರೋಪಾಯೆ ಗೆ ಗರ್ಭ ಗೂಡಿಗೆ ಎಂಟ್ರಿ
50000 ಗೆ ದೇವರನ್ನ ನಿಮ್ಮ ಮನೆಗೆ ತಂದು ಉತ್ಸವ ಮಾಡಿಸ್ತಾರೆ
ಆದರೆ ನಮ್ಮ ಲೈಫ್ ನೆ ಕೋಟ್ರು ಹುಡಗಿರು ನಮ್ನಾ ಕಾಯಿಸದೆ ಬಿಡಲ್ಲ....
ದುಡ್ಡಿಗೆ ಲಕ್ಷ್ಮಿ
ವಿದ್ಯೆಗೆ ಸರಸ್ವತಿ
ಆದರೆ ಪ್ರೀತಿಗೆ ಯಾರು ಇಲ್ಲ......
"ನನ್ನ ಹೃದಯದ ಅರಮನೆ ಇದು
ಇಂದು ಬಿಟ್ಟು ಎಂದು ಬರದಿರು "
"ಕಾಲ ತೊಳೆದು ಬಿಳ ಕೊಡವೇನು
ದಯವಿಟ್ಟು ಹೋಗದಿರು "
"ನೆನಪಿನ ಬುತ್ತಿ ನಾ ಸುಡುವೇ ನನ್ನನು ಮರೆಯದಿರು"
"ನನ್ನ ಹೃದಯ ತುಕ್ಕು ಹಿಡದಿದೆ
ಬದಲಿ ಹೃದಯ ನಿನದು ಕೋಡು "
"ನನ್ನ ಪ್ರೀತಿಯ ಸಾವಿನ ಗೋರಿಗೆ ನಿನ್ನ ಹೆಸರ ಇಡುವೇನು ಅನುಮತಿ ಕೋಡು....!
ಅನುಮತಿ ಕೋಡು.....!
1 Comments
ReplyDeletekannada quotes
apj abdul kalam quotes in kannada - ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರವರ ನುಡಿಮುತ್ತುಗಳು
Gautama buddha quotes in kannada
kannada Quotes about life - ಜೀವನದ ಬಗ್ಗೆ ಉಲ್ಲೇಖಗಳು ಕನ್ನಡ
Good morning quotes in kannada | ಶುಭ ಮುಂಜಾನೆ ಗುಡ್ ಮಾರ್ನಿಂಗ್ ಶುಭೋದಯ quotes
friendship day 2022 kannada quotes - heart touching friendship quotes kannada
Best Positive vivekananda kannada quotes - vivekananda kannada nudimuttugalu
heart touching friendship kannada quotes - 2022 friendship day quotes
kannada quotes about love
kannada quotes images